See also 2taper
1taper ಟೇಪರ್‍
ನಾಮವಾಚಕ
  1. (ತೆಳು) ಮೋಂಬತ್ತಿ; ಮೇಣದ ಬತ್ತಿ.
  2. ಜ್ವಾಲೆಯನ್ನು ಸಾಗಿಸಲು, ಮೇಣ ಸವರಿದ ಬತ್ತಿ.
See also 1taper
2taper ಟೇಪರ್‍
ಸಕರ್ಮಕ ಕ್ರಿಯಾಪದ
  1. ಕ್ರಮೇಣ ತುದಿ ಚೂಪಾಗುವಂತೆ ಮಾಡು.
  2. ಕ್ರಮೇಣ ದಪ್ಪ ಕಡಮೆಯಾಗುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ಕ್ರಮೇಣ ತುದಿ ಚೂಪಾಗು: the upper part tapers to a point ಮೇಲುಭಾಗ ಕ್ರಮೇಣ ಚೂಪಾಗುತ್ತ ಹೋಗುತ್ತದೆ.
  2. ಕ್ರಮೇಣ–ದಪ್ಪ ಕಡಮೆಯಾಗು, ಸಣ್ಣದಾಗು.
ಪದಗುಚ್ಛ

taper off ಕ್ರಮೇಣ ತುದಿ ಚೂಪಾಗುತ್ತ ಹೋಗು