tapa ಟಾಪ
ನಾಮವಾಚಕ
  1. (ಪೆಸಿಹಿಕ್‍ ದ್ವೀಪಗಳಲ್ಲಿ ಬಟ್ಟೆ, ಚಾಪೆ, ಮೊದಲಾದವನ್ನು ನೇಯುವ) ಕಾಗದ- ಹಿಪ್ಪನೇರಳೆ ಮರದ ತೊಗಟೆ.
  2. (ಕಾಗದ ಹಿಪ್ಪನೇರಳೆ ತೊಗಟೆಯಿಂದ ತಯಾರಿಸಿದ) ಬಟ್ಟೆ.