See also 2tap-dance
1tap-dance ಟ್ಯಾಪ್‍ಡಾನ್ಸ್‍
ನಾಮವಾಚಕ

ಟ್ಯಾಪ್‍ನೃತ್ಯ; ಕುಟ್ಟುಕುಣಿತ; ತಾಡನನರ್ತನ; ರಂಗಸ್ಥಳ ಯಾ ವೇದಿಕೆಯ ಮೇಲೆ ತಾಳಬದ್ಧವಾಗಿ ಕಾಲಿನಿಂದ ಕುಟ್ಟುತ್ತಾ ನಡೆಸುವ ನೃತ್ಯ.

See also 1tap-dance
2tap-dance ಟ್ಯಾಪ್‍ಡಾನ್ಸ್‍
ಅಕರ್ಮಕ ಕ್ರಿಯಾಪದ

ಟ್ಯಾಪ್‍ನೃತ್ಯ ಮಾಡು; ಕುಟ್ಟುಕುಣಿತ ಕುಣಿ.