tantra ಟ್ಯಾಂಟ್ರ
ನಾಮವಾಚಕ

(ಹಿಂದೂಧರ್ಮ) ತಂತ್ರ; ಧಾರ್ಮಿಕ ಪ್ರಕ್ರಿಯೆಗಳು, ಯೋಗಸಾಧನೆ, ತಪಸ್ಸು, ಮೊದಲಾದ ರಹಸ್ಯ ವಿಚಾರಗಳನ್ನು ಕುರಿತ ಹಿಂದೂ ಯಾ ಬೌದ್ಧ ಗ್ರಂಥಗಳು.