See also 2tantivy
1tantivy ಟ್ಯಾಂಟಿವಿ
ನಾಮವಾಚಕ
(ಬಹುವಚನ tantivies).

(ಪ್ರಾಚೀನ ಪ್ರಯೋಗ)

  1. ಬೇಟೆಗಾರರ ಕೂಗು.
  2. ತ್ವರಿತ ಚಲನೆ; ನಾಗಾಲೋಟ ಯಾ ದೌಡು.
ಪದಗುಚ್ಛ

the tantivy (ಚರಿತ್ರೆ) 1600–88ರ ಅವಧಿಯ ಇಂಗ್ಲಿಷ್‍ ಹೈಚರ್ಚಿನವನು ಯಾ ಟೋರಿ.

See also 1tantivy
2tantivy ಟ್ಯಾಂಟಿವಿ
ಗುಣವಾಚಕ

(ಪ್ರಾಚೀನ ಪ್ರಯೋಗ)

  1. ವೇಗವಾದ; ತ್ವರಿತ ಚಲನೆಯ.
  2. ಟೋರಿಗಳಿಗೆ ಸಂಬಂಧಿಸಿದ.