tantalus ಟ್ಯಾಂಟಲಸ್‍
ನಾಮವಾಚಕ
  1. (ಮದ್ಯಪಾತ್ರೆಗಳ) ನುಣುಚು ನಿಲವು; ಬಿಡಿಬಿಡಿಯಾಗಿ ತೆಗೆದುಕೊಳ್ಳಬಹುದೆಂದು ತೋರುವ, ಆದರೆ ಕೀಲಿಕೈಯಿಲ್ಲದೆ ತೆಗೆಯಲಾಗದ, ಮದ್ಯಪಾತ್ರೆಗಳ ನಿಲವು, ‘ಸ್ಟ್ಯಾಂಡು’
  2. ಮರಕೊಕ್ಕರೆ; (ಕೊಕ್ಕರೆ ಜಾತಿಯ) ಮಿಕ್ಟಿರಿಯ ಅಮೆರಿಕಾನ ಕುಲದ, ಐಬಿಸ್‍ ಹಕ್ಕಿ.