tantalize ಟ್ಯಾಂಟಲೈಸ್‍
ಸಕರ್ಮಕ ಕ್ರಿಯಾಪದ
  1. ಸಿಕ್ಕದಿರುವುದರ ಆಸೆ ತೋರಿಸಿ–ಪೀಡಿಸು, ಕಾಡು, ಗೋಳುಗುಟ್ಟಿಸು.
  2. ಏನನ್ನಾದರೂ ಆಸೆ ತೋರಿಸಿ, ಆಮೇಲೆ ಅದು ಕೈಗೆ ಸಿಕ್ಕದೆ ನುಣುಚಿ ಹೋಗುವಂತೆ ಮಾಡಿ ಗೋಳಾಡಿಸು.