tanker ಟ್ಯಾಂಕರ್‍
ನಾಮವಾಚಕ

ಟ್ಯಾಂಕರು:

  1. (ಪೆಟ್ರೋಲಿಯಂ ಮೊದಲಾದವನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸುವ) ತೊಟ್ಟಿ ಯಾ ಟ್ಯಾಂಕು (ಇರುವ) ಹಡಗು ಯಾ ವಿಮಾನ.
  2. (ಹಾಲು ಮೊದಲಾದವನ್ನು ಸಾಗಿಸಲು) ದೊಡ್ಡ ಟ್ಯಾಂಕುಳ್ಳ ಮೋಟಾರು ವಾಹನ.