tankard ಟ್ಯಾಂಕರ್ಡ್‍
ನಾಮವಾಚಕ
  1. (ಬೆಳ್ಳಿ, ಪೂಟರ್‍ ಮಿಶ್ರಲೋಹ, ಮೊದಲಾದವುಗಳಿಂದ ಮಾಡಿದ, ಬಿಯರಿಗೆ ಬಳಸುವ, ಸಾಮಾನ್ಯವಾಗಿ ಹಿಡಿ ಮತ್ತು ಕೆಲವೊಮ್ಮೆ ಕೀಲಿ, ಮುಚ್ಚಳವಿರುವ)ಜಾಡಿಪಾತ್ರೆ; ಜಾಡಿ (ಯಾಕಾರದ) ಕೊಳಗ. Figure: Tankard
  2. ಒಂದು ಜಾಡಿಪಾತ್ರೆ ತುಂಬಉವಷ್ಟು ಅಳತೆಯ ಮದ್ಯ, ಪಾನೀಯ, ಮೊದಲಾದವು: a tankard of ale ಒಂದು ಜಾಡಿ ತುಂಬಉವಷ್ಟು ಮದ್ಯ.