tank-farming ಟ್ಯಾಂಕ್‍ಹಾರ್ಮಿಂಗ್‍
ನಾಮವಾಚಕ

ತೊಟ್ಟಿ ಕೃಷಿ; ಟ್ಯಾಂಕ್‍ ಸಾಗುವಳಿ; ಟ್ಯಾಂಕಿನ ನೀರಿನಲ್ಲಿ, ಮಣ್ಣಿನ ಸಂಪರ್ಕವಿಲ್ಲದೆ, ಗಿಡ ಬೆಳೆಸುವುದು.