tank-car ಟ್ಯಾಂಕ್‍ಕಾರ್‍
ನಾಮವಾಚಕ

ರೈಲ್ವೆ ನೀರುಗಾಡಿ; ದ್ರವವಸ್ತುಗಳನ್ನು ಕೊಂಡೊಯ್ಯುವ ದೊಡ್ಡ ಟ್ಯಾಂಕುಗಳನ್ನುಳ್ಳ ರೈಲುಗಾಡಿ.