See also 2tank
1tank ಟ್ಯಾಂಕ್‍
ನಾಮವಾಚಕ
  1. (ದ್ರವ, ಅನಿಲ, ಮೊದಲಾದವನ್ನು ತುಂಬಲು ಮಾಡಿದ) ಟ್ಯಾಂಕು; ದೊಡ್ಡ ತೊಟ್ಟಿ; ಕಡಾಯಿ; ಕೊಪ್ಪರಿಗೆ; ಹಂಡೆ.
  2. (ರೈಲ್ವೆ ಎಂಜಿನ್‍ ಬಾಯ್ಲರ್‍ನಲ್ಲಿನ) ನೀರು ತೊಟ್ಟಿ.
  3. (ಭಾರತ ಮತ್ತು ಆಸ್ಟ್ರೇಲಿಯ) ಜಲಾಶಯ; ಕುಂಟೆ; ಕೆರೆ; ಕಟ್ಟೆ; ಕೊಳ; ಕಲ್ಯಾಣಿ; ಪುಷ್ಕರಿಣಿ.
  4. (ಸೈನ್ಯ) ಫಿರಂಗಿರಥ; ಆಯುಧಸಜ್ಜಿತ ಟ್ಯಾಂಕು.
  5. (ಮೋಟಾರು ವಾಹನದಲ್ಲಿರುವ) ಇಂಧನ (ತುಂಬಿದ)ತೊಟ್ಟಿ.
  6. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಪ್ರಾಂತೀಯ ಪ್ರಯೋಗ) ಕೊಳ; ಹೊಂಡ.
See also 1tank
2tank ಟ್ಯಾಂಕ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ)

  1. ವಾಹನದ ಎಣ್ಣೆ ಟ್ಯಾಂಕ್‍ ತುಂಬಉ, ತುಂಬಿಸು, ಭರ್ತಿಮಾಡು.
  2. (ಆಡುಮಾತು) (ಕರ್ಮಣಿಪ್ರಯೋಗದಲ್ಲಿ) ಪಟ್ಟಾಗಿ ಕುಡಿ, ಸಿಕ್ಕಾಪಟ್ಟೆ ಕುಡಿ( ಅಕರ್ಮಕ ಕ್ರಿಯಾಪದ ಸಹ).