tangly ಟ್ಯಾಂಗ್ಲಿ
ಗುಣವಾಚಕ
( ತರರೂಪ tanglier, ತಮರೂಪ tangliest).
  1. ಗೋಜಾದ; ಸಿಕ್ಕಾದ; ತೊಡಕಾದ; ಬೊಂತೆಗಟ್ಟಿದ; ಜಡೆಗಟ್ಟಿದ.
  2. ಅವ್ಯವಸ್ಥೆಗೊಂಡ; ಗೊಂದಲದ.