See also 2tangle  3tangle
1tangle ಟ್ಯಾಂಗ(ಗ್‍)ಲ್‍
ಸಕರ್ಮಕ ಕ್ರಿಯಾಪದ
  1. (ದಾರದ ಎಳೆಗಳು, ಕೂದಲು, ಮೊದಲಾದವುಗಳ ವಿಷಯದಲ್ಲಿ) ಬೊಂತೆಗಟ್ಟಿಸು; ಜಡೆಗಟ್ಟಿಸು; ಗೋಜು, ಸಿಕ್ಕು –ಮಾಡು.
  2. ತೊಡಕಿಗೆ, ಬಲೆಗೆ–ಸಿಕ್ಕಿಸು.
  3. ಗೋಜಲಾಗಿಸು; ಜಟಿಲಗೊಳಿಸು; ತೊಡಕುಮಾಡು: a tangled affair ತೊಡಕಾದ ಪ್ರಸಂಗ.
ಅಕರ್ಮಕ ಕ್ರಿಯಾಪದ
  1. ಹೆಣೆದುಕೊ; ಬೊಂತೆಗಟ್ಟು; ಜಡೆಗಟ್ಟು; ಗೋಜಲಾಗು; ಸಿಕ್ಕುಸಿಕ್ಕಾಗು.
  2. ತೊಡಕಿಗೆ, ಬಲೆಗೆ–ಸಿಕ್ಕು.
  3. ಜಟಿಲವಾಗು; ತೊಡಕಾಗು.
  4. (ಆಡುಮಾತು)(ಮುಖ್ಯವಾಗಿ ಘರ್ಷಣೆ ಯಾ ವಾದದಲ್ಲಿ) ಸಿಕ್ಕಿಹಾಕಿಕೊ; ಸಿಕ್ಕಿಬೀಳು; ತೊಡರಿಕೊ.
See also 1tangle  3tangle
2tangle ಟ್ಯಾಂಗ(ಗ್‍)ಲ್‍
ನಾಮವಾಚಕ
  1. ಗೋಜು; ಸಿಕ್ಕು; ಬೊಂತೆ; ಜಡೆ: a tangle of ropes ಗೋಜಾದ ಹಗ್ಗದ ಬೊಂತೆ.
  2. ತೊಡಕು; ಗೋಜು; ಗೋಜಲು; ಗೊಂದಲದ ಸ್ಥಿತಿ: business is in a tangle ವ್ಯವಹಾರ ಗೊಂದಲದಲ್ಲಿದೆ. a tangle of contradictory statements ವಿರೋಧಾಭಾಸದ ಹೇಳಿಕೆಗಳ ಗೋಜಲು.
See also 1tangle  2tangle
3tangle ಟ್ಯಾಂಗಲ್‍
ನಾಮವಾಚಕ

ಮುಖ್ಯವಾಗಿ ಲ್ಯಾಮಿನೇರಿಯ ಯಾ ಫೂಕಸ್‍ ಕುಲದ, ಒಂದು ಬಗೆಯ, ಸಮುದ್ರದ ಜೊಂಡು, ಕಳೆ.