tangibility ಟ್ಯಾಂಜಿಬಿಲಿಟಿ
ನಾಮವಾಚಕ
  1. ಸ್ಪ ಶ್ಯತೆ; ಸ್ಪರ್ಶಗ್ರಾಹ್ಯತೆ; ಮುಟ್ಟಿ ತಿಳಿಯಬಹುದಾದ ಸ್ಥಿತಿ, ಗುಣ.
  2. ನಿಷ್ಕೃಷ್ಟತೆ; ಸ್ಪಷ್ಟತೆ; ಸ್ಫುಟತೆ.
  3. ವಾಸ್ತವತೆ.