tangential ಟ್ಯಾಂಜೆನ್‍ಷ(ಷ್‍)ಲ್‍
ಗುಣವಾಚಕ
  1. (ತಲ, ರೇಖೆಗಳ ವಿಷಯದಲ್ಲಿ) ಸ್ಪರ್ಶಕೀಯ:
    1. ಸ್ಪರ್ಶಕದ ಯಾ ಸ್ಪರ್ಶಕದ ಗುಂಟ.
    2. ಅಪಸರವಾದ.
    3. ಮೇಲುಮೇಲಿನ; ಹೊರನೋಟದ.
  2. (ವಿಷಯ, ವಿಚಾರ ಸರಣಿ, ಮೊದಲಾದವುಗಳ ವಿಷಯದಲ್ಲಿ) ಅಪ್ರಸ್ತುತವಾದ; ಅಪ್ರಸಕ್ತವಾದ; ದೂರವಾದ; ಸಂಬಂಧವಿಲ್ಲದ.