tangency ಟ್ಯಾಂಜನ್ಸಿ
ನಾಮವಾಚಕ

ಸ್ಪರ್ಶಿತೆ; (ರೇಖೆ ಯಾ ಮೇಲ್ಮೈ ವಿಷಯದಲ್ಲಿ) ಒಂದು ರೇಖೆ ಯಾ ಮೇಲ್ಮೈಯನ್ನು ಒಂದು ಬಿಂದುವಿನಲ್ಲಿ ಮುಟ್ಟುವಂತಿದ್ದು, ಲಂಬಿಸಿದರೂ ಅದನ್ನು ಕತ್ತರಿಸದಂತಿರುವಿಕೆ.