See also 2tandem
1tandem ಟ್ಯಾಂಡಮ್‍
ಕ್ರಿಯಾವಿಶೇಷಣ

(ಹೂಡಿದ ಕುದುರೆಗಳ ವಿಷಯದಲ್ಲಿ) ಒಂದರ ಹಿಂದೆ ಇನ್ನೊಂದರಂತೆ; ಏಕ ಸಾಲಾಗಿ; ಬೆನ್ನಸಾಲಿನಲ್ಲಿ.

ಪದಗುಚ್ಛ

drive (horses) tandem ಬೆನ್ನಸಾಲು (ಕುದುರೆಗಳನ್ನು) ನಡಸು; ಏಕಸಾಲು ಕುದುರೆಗಳನ್ನು ನಡಸು.

See also 1tandem
2tandem ಟ್ಯಾಂಡಮ್‍
ನಾಮವಾಚಕ
  1. ಬೆನ್ನುಸಾಲು ಕುದುರೆಗಳು.
  2. ಬೆನ್ನುಸಾಲು ಕುದುರೆಗಳನ್ನು ಹೂಡಿದ ಗಾಡಿ. Figure: tandem_2
  3. ಬೆನ್ನುಸಾಲು ಯಾ ಒಂದರ ಹಿಂದೆ ಒಂದರಂತೆ ಇರುವ ಪೀಠಗಳ ಬೈಸಿಕಲ್ಲು ಯಾ ಟ್ರೆ ಸಿಕಲ್ಲು.
  4. (ಎರಡಕ್ಕಿಂತ ಹೆಚ್ಚಿನ ಸಂಖ್ಯೆಯ ಜನ, ಯಂತ್ರ, ಮೊದಲಾದವುಗಳ) ಬೆನ್ನುಸಾಲು; ಏಕಸಾಲು.
ಪದಗುಚ್ಛ

in tandem

  1. ಬೆನ್ನುಸಾಲಿನಲ್ಲಿ; ಏಕಸಾಲಿನಲ್ಲಿ; ಒಂದರ ಹಿಂದೆ ಒಂದರಂತೆ.
  2. ಜೊತೆಯಲ್ಲಿ; ಜತೆಜತೆಯಾಗಿ; ಜತೆ ಸೇರಿ.