tanager ಟ್ಯಾನಜರ್‍
ನಾಮವಾಚಕ

ಟ್ಯಾನಜರ್‍ ಹಕ್ಕಿ; ತ್ರಾಪಿಡೇ ಉಪವಂಶಕ್ಕೆ ಸೇರಿದ, ಅಮೆರಿಕದ ಒಂದು ಪುಟ್ಟ ಹಕ್ಕಿ (ಇದರ ಗಂಡುಹಕ್ಕಿಗೆ ಸಾಮಾನ್ಯವಾಗಿ ಉಜ್ಜ್ವಲವರ್ಣದ ಗರಿಗಳಿರುತ್ತವೆ). Figure: tanger