tamponade ಟ್ಯಾಂಪನೇಡ್‍
ನಾಮವಾಚಕ
  1. (ಗಾಯ ಮೊದಲಾದವಕ್ಕೆ) ಗಿಡಿತ; ಬಿರಡೆ ಹಾಕುವುದು.
  2. ಹೃದಯ ಸಂಕೋಚನ; ಹೃದಯವನ್ನು ಆವರಿಸಿರುವ ಪೊರೆಯ ಚೀಲದಲ್ಲಿ ದ್ರವದ ಸಂಗ್ರಹಣೆಯಿಂದಾಗಿ ಹೃದಯ ಕುಗ್ಗುವುದು, ಕಿರಿದಾಗುವುದು.