See also 2tampon
1tampon ಟ್ಯಾಂಪನ್‍
ನಾಮವಾಚಕ

(ಗಾಯದ ತೂತನ್ನು ಮುಚ್ಚಲು ಯಾ ಸ್ರಾವವನ್ನು ಹೀರಲು ತೂರಿಸುವ) ಮೆತ್ತೆ; (ಮೃದುವಾದ) ಬಟ್ಟೆಯ ಬಿರಡೆ.

See also 1tampon
2tampon ಟ್ಯಾಂಪನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು

(ಗಾಯ, ಕಂಡಿ, ಮೊದಲಾದವನ್ನು) ಗಿಡಿದು ಮುಚ್ಚು; ಬಿರಡೆ ಹಾಕಿ ಮುಚ್ಚು.