tamper-proof ಟ್ಯಾಂಪರ್‍ಪ್ರೂಹ್‍
ಗುಣವಾಚಕ
  1. ಅಕ್ರಮವಾಗಿ ಬದಲಾಯಿಸಲು, ತಿದ್ದಲು, ವಿರೂಪಗೊಳಿಸಲು–ಸಾಧ್ಯವಿಲ್ಲದ.
  2. ಲಂಚ ಕೊಡಲು ಅವಕಾಶವಿಲ್ಲದ.