See also 2tamper
1tamper ಟ್ಯಾಂಪರ್‍
ಅಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ತಿದ್ದಲು, ಕೆಡಿಸಲು ಯಾ ದುರುಪಯೋಗ ಪಡೆಯಲು) ನಡುವೆ ಪ್ರವೇಶಿಸು; ಮಧ್ಯೆ ಕೈಹಾಕು.
  2. (ಹಸ್ತಪ್ರತಿ, ಸಾಕ್ಷ್ಯ, ಉಯಿಲು, ಮೊದಲಾದವನ್ನು) ಅಕ್ರಮವಾಗಿ–ತಿದ್ದು, ಬದಲಾಯಿಸು.
  3. ಗುಪ್ತ ಯಾ ಕೆಟ್ಟ ಪ್ರಭಾವ ಬೀರು; ವಶೀಲಿ ಬೀರು; ರಹಸ್ಯವಾಗಿ ಒಳಹಾಕಿಕೊ.
  4. ಲಂಚ–ಕೊಡು, ತಿನ್ನಿಸು.
See also 1tamper
2tamper ಟ್ಯಾಂಪರ್‍
ನಾಮವಾಚಕ
  1. (ಸಿಡಿಗಂಡಿ ಮೊದಲಾದವನ್ನು) ಗಿಡಿದು ತುಂಬಉವವನು.
  2. ಹಿಡಿದು ತುಂಬಉವ (ಸಲಾಕೆ ಮೊದಲಾದ) ಸಾಧನ, ಸಲಕರಣೆ.
  3. ದಮ್ಮಸು (ಮಾಡುವ ಸಾಧನ). Figure: tamper_2