tamp ಟ್ಯಾಂಪ್‍
ಸಕರ್ಮಕ ಕ್ರಿಯಾಪದ
  1. (ಅಧಿಕತಮ ಆಸ್ಫೋಟನೆಯುಂಟಾಗುವಂತೆ) ಸಿಡಿಗಂಡಿಯನ್ನು (ಜೇಡಿ ಮೊದಲಾದವುಗಳಿಂದ) ಮುಚ್ಚು, ಗಿಡಿ.
  2. (ಏನನ್ನಾದರೂ ಕೊಳವೆ ಮೊದಲಾದವುಗಳಲಿ) ಬಲವಾಗಿ ಗಿಡಿ; ಒತ್ತಿ, ಗಿಡಿದು–ತುಂಬಉ: he tamped the tobacco in his pipe ಅವನು ಸೇದುಕೊಳವೆಯೊಳಕ್ಕೆ ತಂಬಾಕನ್ನು ಗಿಡಿದು ತುಂಬಿದ.
  3. (ರಸ್ತೆಯ ಜಲ್ಲಿ ಮೊದಲಾದವನ್ನು) ಗಿಡಿದು ತುಂಬಉ; ಭರ್ತಿಹಾಕಿ ದಮ್ಮಸುಮಾಡು.