tambourine ಟ್ಯಾಂಬರೀನ್‍
ನಾಮವಾಚಕ
  1. (ಕ)ಂಜರಿ; ಖಣಿಖಣಿ ಶಬ್ದಮಾಡುವ ಸಣ್ಣ ಬಿಲ್ಲೆಗಳನ್ನು ಮರದ ಯಾ ಲೋಹದ ದುಂಡುಕಟ್ಟಿನ ಸುತ್ತಲೂ ಅಳವಡಿಸಿದ, ದುಂಡನೆಯ ತಾಳವಾದ್ಯ. Figure: tambourines
  2. (ಆಹ್ರಿಕದ) ಖಂಜರಿಯಂಥ ಧ್ವನಿಯಿರುವ ಪಾರಿವಾಳ.