tambourin ಟ್ಯಾಂಬರಿನ್‍
ನಾಮವಾಚಕ
  1. ಹ್ರಾನ್ಸಿನ ಪ್ರೊವೆನ್ಸ್‍ ಪ್ರಾಂತದ ಒಂದು ಬಗೆಯ ನೀಳಮದ್ದಲೆ ಯಾ ತಮಟೆ.
  2. ಇದನ್ನು ಸಹವಾದ್ಯವಾಗಿ ಬಳಸುವ ನೃತ್ಯ ಯಾ ಸಂಗೀತ.