tamarisk ಟ್ಯಾಮರಿಸ್ಕ್‍
ನಾಮವಾಚಕ
  1. ಮೆಡಿಟರೇನಿಯನ್‍ ಕರಾವಳಿಯಲ್ಲಿ ಬೆಳೆಯುವ, ಸಾಮಾನ್ಯವಾಗಿ ಗರಿಗಳಂಥ ಕೊಂಬೆಗಳಿರುವ ಮತ್ತು ಚಿಕ್ಕಚಿಕ್ಕ ಊದಾ ಯಾ ಬಿಳಿ ಹೂಗಳನ್ನು ಬಿಡುವ, ಟ್ಯಾಮರಿಸ್ಕ್‍ ಕುಲದ ಯಾವುದೇ ಪೊದೆಗಿಡ.
  2. ಅವುಗಳ ಕುಲ.