tamarin ಟ್ಯಾಮರಿನ್‍
ನಾಮವಾಚಕ

ಟ್ಯಾಮರಿನ್‍ ಕೋತಿ; ಕೀಭಕ್ಷಕ ಕಪಿ; ಪೊದೆಗೂದಲಿನ ಜುಟ್ಟು ಮತ್ತು ಮೀಸೆಗಳುಳ್ಳ, ಸಾಮಾನ್ಯವಾಗಿ ಕೀಟಗಳನ್ನು ತಿನ್ನುವ, ದಕ್ಷಿಣ ಅಮೆರಿಕನ್‍ ಪ್ರಯೋಗದ, ಸೇಗ್ವಿನಸ್‍ ಕುಲದ, ಕಪಿ. Figure: tamarin