tamarack ಟ್ಯಾಮರ್ಯಾಕ್‍
ನಾಮವಾಚಕ

ಟ್ಯಾಮರ್ಯಾಕ್‍:

  1. ಲ್ಯಾರಿಕ್ಸ್‍ ಲ್ಯಾರಿಸಿನ ಕುಲದ ಅಮೆರಿಕದ ಲಾರ್ಚ್‍ ಮರ.
  2. ಅದರ ಮರಮುಟ್ಟು, ಚೌಬೀನೆ.