tamandua ಮ್ಯಾಂಡ್ಯುಅ
ನಾಮವಾಚಕ

ಮ್ಯಾಂಡ್ಯುವ:

  1. ಇರುವೆದಿನಿ; ಪಿಪೀಲಿಕಾಭಕ್ಷಕ; (ದಕ್ಷಿಣ ಹಾಗೂ ಮಧ್ಯ ಅಮೆರಿಕದ ಮರಗಳಲ್ಲಿ ವಾಸಿಸುವ) ಹತ್ತುವಾಗ ಬಳಸಿ ಹಿಡಿದುಕೊಳ್ಳುವ ಶಕ್ತಿಯುಳ್ಳ ಬಾಲವಿರುವ, ಹಲವು ಬಗೆಯ, ಇರುವೆ ತಿನ್ನುವ ಪ್ರಾಣಿ.
  2. ಇವುಗಳ ಕುಲ.