talon ಟ್ಯಾಲನ್‍
ನಾಮವಾಚಕ
  1. (ಮುಖ್ಯವಾಗಿ ಹಿಂಸ್ರಪಕ್ಷಿಯ) ಮೊನೆಯುಗುರು; ನಖರ; ಪಂಜಾ. Figure: Talon
  2. (ಇಸ್ಪೀಟು ಆಟ) ಉಳಿಕೆಯೆಲೆ; ಹಂಚಿ ಉಳಿದ ಎಲೆಗಳು.
  3. (ಹೊಸ ಕೂಪನ್ನು ಪಡೆಯಲು ಹಿಂತಿರುಗಿಸಬೇಕಾದ) ಡಿವಿಡೆಂಡ್‍ ಕೂಪನ್ನಿನ ಅಂತಿಮ ಪುಟ, ಕೊನೆಯ ಹಾಳೆ.
  4. ಅಗುಳಿಭುಜ; ಬೀಗದ ಅಗುಳಿಯನ್ನು ತಳ್ಳುವಾಗ, ಬೀಗದ ಕೈ ಒತ್ತುವ ಅಗುಳಿಯ ಭಾಗ.
  5. (ವಾಸ್ತುಶಿಲ್ಪ) ‘S’ ಆಕಾರದ ಅಲಂಕಾರ ರಚನೆ.