tallyman ಟ್ಯಾಲಿಮನ್‍
ನಾಮವಾಚಕ
(ಬಹುವಚನ tallymen).
  1. ತಾಳೆಲೆಕ್ಕದ, ಉಚ್ಚಾಪತಿ–ಅಂಗಡಿಯವನು; ಸರಕಿನ ಮಾದರಿ ತೋರಿಸಿ ಮಾರುವವನು.
  2. ಕಂತುವ್ಯಾಪಾರಿ; ಕಂತುಸಾಲದ ಅಂಗಡಿಯವನು; (ಮುಖ್ಯವಾಗಿ ಮನೆಮನೆಗೂ ಹೋಗಿ) ಸರಕನ್ನು ಸಾಲವಾಗಿ ಕೊಟ್ಟು ಕಂತುಗಳಲ್ಲಿ ಹಣ ಪಡೆಯುವ ಅಂಗಡಿಯವನು, ವ್ಯಾಪಾರಿ.