See also 2tally-ho
1tally-ho ಟ್ಯಾಲಿಹೋ
ಭಾವಸೂಚಕ ಅವ್ಯಯ

(ನರಿಯನ್ನು ಕಂಡಾಗ) ಬೇಟೆಗಾರ ನಾಯಿಗಳನ್ನು ಹುರಿದುಂಬಿಸುವ ಕೂಗು; ಬೇಟೆ ಕೂಗು.

See also 1tally-ho
2tally-ho ಟ್ಯಾಲಿಹೋ
ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ tally-hoes; ಭೂತರೂಪ ಮತ್ತು
ಸಕರ್ಮಕ ಕ್ರಿಯಾಪದ

‘ಟ್ಯಾಲಿಹೋ’ ಎಂದು ಕೂಗಿ (ನರಿಯನ್ನು) ಸೂಚಿಸು, ತೋರಿಸು ಯಾ (ಬೇಟೆನಾಯಿಗಳನ್ನು) ಪ್ರಚೋದಿಸು.

ಅಕರ್ಮಕ ಕ್ರಿಯಾಪದ

‘ಟ್ಯಾಲಿಹೋ’ ಎಂದು ಕೂಗು.