tallowy ಟ್ಯಾಲೋಇ
ಗುಣವಾಚಕ
  1. ಕೊಬ್ಬಿನಗುಣಗಳಿರುವ; ಕೊಬ್ಬಿನಂಥ.
  2. (ಬಣ್ಣದಲ್ಲಿ) ಕೊಬ್ಬಿನ ಹಾಗಿರುವ; ಕೊಬ್ಬಿನ ಬಣ್ಣದ.
  3. (ಪ್ರಾಣಿಯ ವಿಷಯದಲ್ಲಿ) ಹೇರಳ ಕೊಬಉ ತುಂಬಿದ.