tallow-tree ಟ್ಯಾಲೋಟ್ರೀ
ನಾಮವಾಚಕ

ಕೊಬ್ಬಿನ ಮರ; ಮುಖ್ಯವಾಗಿ ಚೈನಾದ ಸೇಪಿಯಮ್‍ ಸಿಬಿಹೆರಮ್‍ ಕುಲದ, ಸಸ್ಯದ ಕೊಬಉ ದೊರೆಯುವ, ಹಲವು ಜಾತಿಯ ಮರಗಳಲ್ಲೊಂದು.