See also 2tallow
1tallow ಟ್ಯಾಲೋ
ನಾಮವಾಚಕ

ಗಟ್ಟಿಚರಬಿ; ಗಟ್ಟಿಜಿಡ್ಡು; ಹೆಚ್ಚು ಗಟ್ಟಿಯಾದ, ಕಡಮೆ ಮಿಶ್ರಣಶಕ್ತಿಯ (ಮುಖ್ಯವಾಗಿ ಪ್ರಾಣಿಗಳ) ಮೇದಸ್ಸನ್ನು ಕರಗಿಸುವುದರಿಂದ ಬರುವ, ಮೋಂಬತ್ತಿ, ಸೋಪುಗಳಲ್ಲಿ ಬಳಸುವ ಜಿಡ್ಡು ಪದಾರ್ಥ.

ಪದಗುಚ್ಛ

vegetable tallow (ಪ್ರಾಣಿಯ ಕೊಬ್ಬಿನಂತೆ ಬಳಸಲಾಗುವ) ಸಸ್ಯದ ಕೊಬಉ.

See also 1tallow
2tallow ಟ್ಯಾಲೋ
ಸಕರ್ಮಕ ಕ್ರಿಯಾಪದ

ಕೊಬ್ಬನ್ನು ಬಳಿ, ಹಚ್ಚು.