tallith ಟ್ಯಾಲಿತ್‍
ನಾಮವಾಚಕ

ಯೆಹೂದ್ಯರ ಶಾಲು; ಯೆಹೂದ್ಯರು (ಸಾಮಾನ್ಯವಾಗಿ) ಪ್ರಾರ್ಥನೆಯ ಕಾಲದಲ್ಲಿ ಧರಿಸುವ ಶಾಲಿನಂಥ ಮೇಲುಡುಗೆ. Figure: tallith