tallboy ಟಾಲ್‍ಬಾಯ್‍
ನಾಮವಾಚಕ
  1. ಸೆಳೆಖಾನೆ ಪೆಟ್ಟಿಗೆ, ಪೆಟಾರಿ; ಸುಮಾರು 56 ಅಡಿ ಎತ್ತರದ ಕಾಲುಗಳುಳ್ಳ, ದಿವಾನಖಾನೆಯಲ್ಲಿಡುವ ಇಳಿಜಾರಾದ ಸೆಳೆಖಾನೆ ಪೆಟ್ಟಿಗೆ.
  2. (ಎತ್ತರವಾದ ಹೊಗೆಗೂಡಿನ) ಹೊಗೆ ಕೊಳವಿ; ಮೇಲ್ಕೊಳವಿ; ತಲೆಕೊಳವೆ.