tallage ಟ್ಯಾಲಿಜ್‍
ನಾಮವಾಚಕ
  1. ನಗರತೆರಿಗೆ; ಊಳಿಗಮಾನ್ಯ ಪದ್ಧತಿಯ ಕಾಲದಲ್ಲಿ ಪಟ್ಟಣ ಮೊದಲಾದವುಗಳ ಮೇಲೆ ವಿಧಿಸಿದ್ದ (14ನೆಯ ಶತಮಾನದಲ್ಲಿ ತೆಗೆದುಹಾಕಲಾದ) ತೆರಿಗೆ.
  2. ಗೇಣಿದಾರ ಕಡ್ಡಾಯವಾಗಿ ಮೀನು ಮಾಲೀಕನಿಗೆ ತೆರಬೇಕಾಗಿದ್ದ ತೆರಿಗೆ.