See also 2tall
1tall ಟಾಲ್‍
ಗುಣವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಎತ್ತರವಾದ; ಉದ್ದನೆಯ: he is six feet tall ಅವನು ಆರು ಅಡಿ ಎತ್ತರವಿದ್ದಾನೆ.
  2. (ಮರ, ಗೋಪುರ, ಕಟ್ಟಡ, ಹಡಗು, ಮೊದಲಾದವುಗಳ ವಿಷಯದಲ್ಲಿ) (ಸುತ್ತಮುತ್ತಲ ವಸ್ತುಗಳಿಗಿಂತ) ಉನ್ನತವಾದ; ಎತ್ತರವಾದ: that yacht has a very tall mast ಆ ಕ್ರೀಡಾನೌಕೆಯ ಕೂವೆ ಬಹಳ ಎತ್ತರವಾಗಿದೆ.
  3. (ಆಡುಮಾತು) ಅತಿಶಯೋಕ್ತಿಯಿಂದ ಕೂಡಿದ; ಉತ್ಪ್ರೇಕ್ಷೆಯ; ಅಳತೆಗೆಟ್ಟ; ಜಂಬದ; ಬಡಾಯಿಯ: a tall story ಉತ್ಪ್ರೇಕ್ಷಿತ ಕಥೆ. tall talk ಬಡಾಯಿ; ಉತ್ಪ್ರೇಕ್ಷೆ.
See also 1tall
2tall ಟಾಲ್‍
ಕ್ರಿಯಾವಿಶೇಷಣ
  1. ಎತ್ತರವಾಗಿ; ಉನ್ನತವಾಗಿ.
  2. ಉತ್ಪ್ರೇಕ್ಷೆಯಿಂದ ಕೂಡಿ; ಬಡಾಯಿಯಿಂದ ತುಂಬಿ: talk tall ಜಂಬ ಕೊಚ್ಚು; ಬಡಾಯಿ ಮಾತನಾಡು. walk tall ಜಂಬದಿಂದ ತುಂಬಿರು.