talking-to ಟಾಕಿಂಗ್‍ಟು
ನಾಮವಾಚಕ

(ಆಡುಮಾತು) ವಾಗ್ದಂಡನೆ; ತರಾಟೆ; ಆಕ್ಷೇಪಣೆ: gave them a good talking-to ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡ.