See also 2talking
1talking ಟಾಕಿಂಗ್‍
ನಾಮವಾಚಕ

ಮಾತನಾಡುವುದು; ಸಂಭಾಷಣೆ; ಚರ್ಚೆ.

See also 1talking
2talking ಟಾಕಿಂಗ್‍
ಗುಣವಾಚಕ
  1. ಮಾತನಾಡುವ; ಮಾತನಾಡಬಲ್ಲ; ವಾಕ್ಶಕ್ತಿಯುಳ್ಳ: talking parrot ಮಾತನಾಡುವ ಗಿಣಿ.
  2. ಭಾವಪೂರ್ಣವಾದ; ಅರ್ಥಗರ್ಭಿತವಾದ; ಭಾವಸೂಚಕವಾದ: talking eye ಭಾವಸೂಚಕ ದೃಷ್ಟಿ, ಕಣ್ಣು.
ಪದಗುಚ್ಛ

talking of (ಒಂದರ ಬಗ್ಗೆ) ಮಾತನಾಡುವಾಗ; ಮಾತನಾಡಬೇಕೆಂದರೆ; ಚರ್ಚಿಸುವಲ್ಲಿ: talking of food, what time is dinner? ಊಟದ ವಿಷಯವಾಗಿ–ಅಂದಹಾಗೆ, ಊಟ ಎಷ್ಟು ಹೊತ್ತಿಗೆ?