talker ಟಾಕರ್‍
ನಾಮವಾಚಕ
  1. ಮಾತನಾಡುವವನು; ಮಾತುಗಾರ: a good talker ಒಳ್ಳೆಯ ಮಾತುಗಾರ.
  2. ಬರಿಯ ಮಾತುಗಾರ; ಸುಮ್ಮನೆ ಬಡಾಯಿ ಕೊಚ್ಚುವವನು: he is a mere talker ಅವನು ಕೇವಲ ಬಡಾಯಿ ಕೊಚ್ಚುವವ.