talkee-talkee ಟಾಕಿಟಾಕಿ
ನಾಮವಾಚಕ
  1. ಬಡಬಡಿಕೆ; ಬರಿ ವಟವಟ ಮಾತು; ವಟವಟ ಮಾತಿನ ಸುರಿಮಳೆ.
  2. (ವೆಸ್ಟ್‍ ಇಂಡೀಸ್‍ ನೀಗ್ರೋಗಳ) ಹರಕುಮುರುಕು ಇಂಗ್ಲಿಷ್‍ ಮಾತು.