talisman ಟ್ಯಾಲಿಸ್‍ಮನ್‍
ನಾಮವಾಚಕ
(ಬಹುವಚನ talismans).
  1. (ಧರಿಸಿದವನಿಗೆ ಕೇಡು ಪರಿಹಾರವಾಗುತ್ತದೆ ಮತ್ತು ಒಳ್ಳೆಯದಾಗುತ್ತದೆಂದು ನಂಬಿದ) ಯಂತ್ರ; ತಾಯಿತಿ; ರಕ್ಷೆ.
  2. ಅದ್ಭುತ ಸಾಧಕ ವಸ್ತು; (ಅದ್ಭುತ ಶಕ್ತಿ ಇರುವುದೆನ್ನಲಾದ) ಯಂತ್ರದ ಆಕೃತಿ ಯಾ ಅಕ್ಷರ ಕೊರೆದಿರುವ ಕಲ್ಲು, ಲೋಹ, ಉಂಗುರ, ಮೊದಲಾದವು.