taleteller ಟೇಲ್‍ಟೆಲರ್‍
ನಾಮವಾಚಕ
  1. ಚಾಡಿಹೇಳುವವನು; ಚಾಡಿಕೋರ.
  2. ಕಥೆ ಹೇಳುವವನು; ಕಥೆಗಾರ; ಕಥಕ.