tales ಟೇಲೀಸ್‍
ನಾಮವಾಚಕ
Latin (ನ್ಯಾಯಶಾಸ್ತ್ರ)
  1. ನ್ಯಾಯದರ್ಶಿ ಪೂರಕ ಆಜ್ಞೆ; ನ್ಯಾಯಾಲಯದಲ್ಲಿ ಅಗತ್ಯವಾದ ನ್ಯಾಯದರ್ಶಿಗಳ ಸಂಖ್ಯೆ ಕಡಮೆಯಾದಾಗ, ಭರ್ತಿಮಾಡಲು, ಬೇರೆಯವರನ್ನು ಕರೆಸಲು ಹೊರಡಿಸುವ ಆಜ್ಞೆ.
  2. ಹಾಗೆ ಆಜ್ಞಪ್ತರಾದವರ ಪಟ್ಟಿ; ಪೂರಕ ನ್ಯಾಯದರ್ಶಿಗಳು.
ಪದಗುಚ್ಛ

pray a tales ಪೂರಕ ನ್ಯಾಯದರ್ಶಿಗಳು ಬೇಕೆಂದು ಕೇಳು, ಪ್ರಾರ್ಥಿಸು.