talent-scout ಟ್ಯಾಲಂಟ್‍ಸ್ಕೌಟ್‍
ನಾಮವಾಚಕ

ಪ್ರತಿಭಾ –ಶೋಧಕ, ಅನ್ವೇಷಕ; ಮುಖ್ಯವಾಗಿ ಕ್ರೀಡೆ ಮತ್ತು ಮನರಂಜನಾ ಉದ್ಯೋಗಗಳಿಗೆ ವಿಶೇಷ ಪ್ರತಿಭೆಯುಳ್ಳವರನ್ನು ಹುಡುಕುವವನು.