See also 2talc
1talc ಟ್ಯಾಲ್ಕ್‍
ನಾಮವಾಚಕ
  1. ಟ್ಯಾಲ್ಕ್‍:
    1. (ಸಾಮಾನ್ಯವಾಗಿ ಚಪ್ಪಟೆಯಾದ, ನುಣ್ಣನೆಯ, ಹಲವೊಮ್ಮೆ ಪಾರದರ್ಶಕ ಫಲಕಗಳಾಗಿ ದೊರೆಯುವ) ಒಂದು ಬಗೆಯ ಮೆಗ್ನೀಸಿಯ ಸಿಲಿಕೇಟ್‍.
    2. = talcum powder.
  2. (ಮುಖ್ಯವಾಗಿ) (ಹೊಳಪು ಕೊಡಲು ಬಳಸುವ) ಅಭ್ರಕ; ಕಾಗೆ ಬಂಗಾರ.
See also 1talc
2talc ಟ್ಯಾಲ್ಕ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ talcked,

(ನಯಗೊಳಿಸಲು ಯಾ ಒಣಗಿಸಲು ಮೇಲ್ಮೈಗೆ) ಟಾಲ್ಕಪುಡಿಯನ್ನು ಲೇಪಿಸು, ಸವರು.