talaria ಟಲೇರಿಅ
ನಾಮವಾಚಕ
(ಬಹುವಚನ) (ರೋಮನ್‍ ಪುರಾಣ)

(ಮರ್ಕ್ಯುರಿ, ಐರಿಸ್‍ ಮತ್ತಿತರ ದೇವತೆಗಳ ಲಾಂಛನವಾದ) ರೆಕ್ಕೆಮೋಜ; ರೆಕ್ಕೆಪಾದುಕೆ; ರೆಕ್ಕೆಯುಳ್ಳ ಪಾದಗಳು ಯಾ ಪಾದರಕ್ಷೆ.